fore-edge painting
ನಾಮವಾಚಕ

ಹೊರಂಚು ಅಲಂಕರಣ; ಮುನ್ನಂಚು ಸಿಂಗಾರ; ಪುಸ್ತಕ ತೆರೆಯುವ ಕಡೆಯ ಅಂಚನ್ನು, (ಕೆಲವು ವೇಳೆ) ಮೇಲುಭಾಗವನ್ನು, ಬಣ್ಣದ ಚಿತ್ರಗಳಿಂದ ಅಲಂಕರಿಸುವುದು.